The producers of Kantara, 2022's surprise Kannada blockbuster film, have revealed on the occasion of Ugadi and New Year that they have begun work on the script. <br />ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಯುಗಾದಿ ಸಂಭ್ರಮದಲ್ಲೇ 'ಕಾಂತಾರ- 2' ಅಪ್‌ಡೇಟ್ ಕೊಟ್ಟಿದೆ. ಹಬ್ಬದ ದಿನವೇ ಸ್ಕ್ರಿಪ್ಟ್ ವರ್ಕ್ ಶುರುವಾಗಿದೆ ಎಂದು ಸಂಸ್ಥೆ ಘೋಷಿಸಿದೆ. <br /> <br />#Kanthara #KantharaPart2 #RishabShetty #HombaleFilms #Kantharaupdates #Kantharaprequel <br />